ಎಂಥಾ ಸ್ಥಿತಿ!!ಆಫ್ಘಾನಿಸ್ತಾನದ ಮಾಜಿ ಸಚಿವ ಜರ್ಮನಿಯಲ್ಲಿ ಈಗ ಡೆಲಿವರಿ ಬಾಯ್ | Oneindia Kannada

2021-08-25 42

ಅಫ್ಘಾನಿಸ್ತಾನದ ಮಾಜಿ ಸಚಿವರೊಬ್ಬರು ಜರ್ಮನಿಯಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದಾರೆ. ಅಪ್ಘಾನಿಸ್ತಾನದಲ್ಲಿ ಸಂವಹನ ಮತ್ತು ಐಟಿ ಮಂತ್ರಿಯಾಗಿ ಕಾರ್ಯನಿರ್ವಹಿಸಿದ ಸೈಯದ್​ ಅಹ್ಮದ್​ ಶಾ ಸಾದತ್​​ ಅವರೀಗ ಆಹಾರ ವಿತರಿಸುವ ಕೆಲಸ ಮಾಡುತ್ತಾ ಜೀವನ ಸಾಗಿಸುತ್ತಿದ್ದಾರೆ.

Sadat is now working as a food delivery boy in the German city of Leipzig. Pictures which have surfaced online, show Sadat delivering a pizza in bright orange uniform meant for delivery boys in Germany.